ಬಸವಕಲ್ಯಾಣ: ಟಿಪ್ಪು ವೃತ್ತ ಸ್ಥಾಪನೆಗೆ ಬಿಜೆಪಿಯವರು ವಿರೋಧ ಮಾಡುತ್ತಿರುವುದು ಸರಿಯಲ್ಲ: ನಗರದಲ್ಲಿ ಡಿಎಸ್ಎಸ್ ಸಂಚಾಲಕ ಮಹಾದೇವ ಗಾಯಕವಾಡ
ಬಸವಕಲ್ಯಾಣ: ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವೃತ್ತ ಸ್ಥಾಪನೆ ಮಾಡುತ್ತಿರುವುದಕ್ಕೆ ಬಿಜೆಪಿಯವರು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಡಿಎಸ್ಎಸ್ ಸಂಚಾಲಕ ಮಹಾದೇವ ಗಾಯಕವಾಡ ತಿಳಿಸಿದ್ದಾರೆ