ಭಾಲ್ಕಿ: ಧನೂರ(ಎಚ್)ಗ್ರಾಮದ ಸೆಂಟ್ ಪೌಲ್ ಮೆಥೋಡಿಸ್ಟ ಚರ್ಚನ್ "ಬೆತಲ್ ಪ್ರಾರ್ಥನೆ"ಸ್ಥಳದ 33ನೇ ವಾರ್ಷಿಕ ವನಾರಾಧನೆ;ಸಂಸದ ಸಾಗರ ಖಂಡ್ರೆ ಭಾಗಿ
Bhalki, Bidar | Nov 2, 2025 ಇಂದು ಭಾಲ್ಕಿ ತಾಲ್ಲೂಕಿನ ಧನೂರ (ಎಚ್ ) ಗ್ರಾಮದಲ್ಲಿ ಸೆಂಟ್ ಪೌಲ್ ಮೆಥೋಡಿಸ್ಟ ಚರ್ಚನ್ "ಬೆತಲ್ ಪ್ರಾರ್ಥನೆ" ಸ್ಥಳದ ಧ 33ನೇ ವಾರ್ಷಿಕ ವನಾರಾಧನೆ ಕಾರ್ಯಕ್ರಮದಲ್ಲಿ ಮಾನ್ಯ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ರವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.