ಗಂಗಾವತಿ: ತಾಲೂಕಿನಾದ್ಯಂತ ಯೂರಿಯಾ ಗೊಬ್ಬರಕ್ಕಾಗಿ ಮುಂದುವರೆದ ರೈತರ ಪರದಾಟ, ಬಸ್ಸಾಪಟ್ಟಣದಲ್ಲಿ ನೂಕು ನುಗ್ಗಲು....!
Gangawati, Koppal | Aug 16, 2025
ಗಂಗಾವತಿ ತಾಲೂಕಿನ ಬಸ್ಸಾಪಟ್ಟಣ ಗ್ರಾಮದ ಲಕ್ಷ್ಮಿ ಅಗ್ರೋ ಕೇಂದ್ರದ ಎದುರು ಯೂರಿಯಾ ಗೊಬ್ಬರಕ್ಕಾಗಿ ರೈತರು ನೂಕು ನುಗ್ಗಲು ನಡೆಸಿದ ನಡೆಸಿದ ಘಟನೆ...