ಕಾರವಾರ: ಗಣೇಶ ಚತುರ್ಥಿ ಸಂದರ್ಭದಲ್ಲಿ ಧ್ವನಿ ವರ್ಧಕ ಬಳಕೆ ನಿಷೇಧ ಆದೇಶ ಹಿಂಪಡೆಯುವಂತೆ ; ನಗರದಲ್ಲಿ ಬಜರಂಗದಳದಿಂದ ಪೊಲೀಸ್ ಇಲಾಖೆಗೆ ಮನವಿ
Karwar, Uttara Kannada | Aug 21, 2025
ರಾಜ್ಯ ಸರಕಾರವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಧ್ವನಿ ವರ್ಧಕ ಬಳಿಕೆ ಮಾಡುವುದು ನಿಷೇಧ ಮಾಡಿದ್ದು ಈ ಆದೇಶ ಪಡೆಯುವಂತೆ ಒತ್ತಾಯಿಸಿ ನಗರದಲ್ಲಿ...