ಮೊಳಕಾಲ್ಮುರು: ಬೈಕ್ ನಲ್ಲಿ ಇಟ್ಟಿದ್ದ ಐದು ಲಕ್ಷ ರೂಪಾಯಿ ಹಣವನ್ನು ಹಾಡಹಗಲೇ ಎಗರಿಸಿದ ಖತರ್ನಾಕ್ ಕಳ್ಳನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆ
Molakalmuru, Chitradurga | Aug 19, 2025
ಮೊಳಕಾಲ್ಮುರು:-ಹಾಡಹಗಲೇ ಜನ ಜಂಗುಳಿ ಇರುವ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಸೋಮವಾರದಂದು ಶಿಕ್ಷಕನ ಬೈಕ್ ನಲ್ಲಿ ಇಟ್ಟಿದ್ದ 5ಲಕ್ಷ ರೂಪಾಯಿ ಹಣ...