ಬಾಗೇಪಲ್ಲಿ: ಸಮರ್ಪಕ ಒಳ ಮೀಸಲಾತಿಯ ಜೊತೆಗೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಯಾಗಲಿ: ಪಟ್ಟಣದಲ್ಲಿ ಸಿಪಿಐಎಂ ಆಗ್ರಹ
Bagepalli, Chikkaballapur | Aug 23, 2025
ರಾಜ್ಯದಲ್ಲಿ ಸಮರ್ಪಕ ರೀತಿಯ ಒಳಮೀಸಲಾತಿಯ ಜೊತೆಗೆ ಕೇಂದ್ರ ಸರಕಾರದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನೀತಿಗಳ ವಿರುದ್ಧ ರಾಜ್ಯ ಸರಕಾರ ದೃಢವಾದ...