ಕಲಬುರಗಿ: ದಲಿತರಲ್ಲಿನ ಉಪಜಾತಿಗಳಿಗೆ ಅನ್ಯಾಯವಾಗದಂತೆ ಒಳಮೀಸಲಾತಿ ಜಾರಿಗೆ ನಗರದಲ್ಲಿ ಮಾದಿಗ ಸಮಾಜದ ಪ್ರಭಾಕರ್ ಹದನೂರ್ ಆಗ್ರಹ
Kalaburagi, Kalaburagi | Aug 22, 2025
ಕಲಬುರಗಿ : ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಒಪ್ಪಿಗೆ ನೀಡಿ ಅದನ್ನ ಜಾರಿ ಮಾಡಿರೋದು ಸ್ವಾಗತಾರ್ಹವಾಗಿದ್ದು, ಆದರೆ...