ರಟ್ಟೀಹಳ್ಳಿ: ರಾತ್ರೋರಾತ್ರಿ ಜಮೀನಿಗೆ ನುಗ್ಗಿದ್ದ ಕಳ್ಳರಿಂದ 10 ಶ್ರೀಗಂಧದ ಮರ ಕಳ್ಳತನ; ರಟ್ಟಿಹಳ್ಳಿ ಪಟ್ಟಣದ ಹೊರಲಯದಲ್ಲಿ ಘಟನೆ
Rattihalli, Haveri | Aug 23, 2025
ರಟ್ಟಿಹಳ್ಳಿ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರ. ಹನುಮಂತಪ್ಪ ಸಾಳುಂಕೆ...