ಗುಳೇದಗುಡ್ಡ: ತಾಲ್ಲೂಕಿನಾಧ್ಯಂತ ಮುಂದುವರೆದ ಮಳೆ, ಮಲೆನಾಡಿನ ಸ್ವರೂಪ ಪಡೆದುಕೊಂಡ ಪಟ್ಟಣ
ಗುಳೇದಗುಡ್ಡ ತಾಲೂಕಿನ ಸುತ್ತಮುತ್ತಲು ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ನಿರಂತರ ಮಳೆ ಸುರಿಯುತ್ತಿದೆ ಗುಳೇದಗುಡ್ಡ ಸಂಪೂರ್ಣ ಮಲೆನಾಡಿನ ಸ್ವರೂಪ ಪಡೆದುಕೊಂಡಿದೆ ಗುಳೇದಗುಡ್ಡ ಸಂಪೂರ್ಣ ಮಲೆನಾಡಿನ ವಾತಾವರಣ ಪಡೆದುಕೊಂಡು ಎಲ್ಲಿದೆ ತಂಪಾದ ಗಾಳಿ ಬೀಸಿದೆ