ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಎಫೆಕ್ಟ್ ಶಾಸಕ ರಾಜು ಕಾಗೆ ಸವದಿ ಅಭಿಮಾನಿ ಮಧ್ಯದ ಜಟಾಪಟಿ ನಗರದಲ್ಲಿ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮೊಬೈಲ್ ನಲ್ಲಿ ಶಾಸಕ ಕಾಗೆ ಸವದಿ ಅಭಿಮಾನಿ ಜಟಾಪಟಿ ನಡೆದ ಘಟನೆ ನಡೆದಿದ್ದು ಕಾಗವಾಡ ಶಾಸಕ ರಾಜು ಕಾಗೆ ಪಿತ್ತ ನೆತ್ತಿಗೇರಿಸಿದ ಸವದಿ ಅಭಿಮಾನಿ ಕಾಗೆಗೆ ಕರೆ ಮಾಡಿದ ಲಕ್ಷ್ಮಣ ಸವದಿ ಅಭಿಮಾನಿ ಅಥಣಿ ತಾಲೂಕಿನ ನಿವಾಸಿ ಮಲ್ಲಿಕಜಾನ್ ನದಾಫ್ ಮೊಬೈಲ್ ಕರೆ ಮಾಡಿ ಪ್ರಶ್ನೆ ಅಥಣಿಯಿಂದ ಮಲ್ಲಿಕಜಾನ್ ನದಾಫ್ ಅಂತಾ ಮಾತಾಡೋದ್ರೀ ಸಾಹೇಬ್ರ್ ಹೇಳ್ರೀ ಅಣ್ಣಾ ಎಂದ ಶಾಸಕ ಕಾಗೆ ಎಷ್ಟು ದಿನದಿಂದ ಕಾಯ್ಕೊಂತ್ತ ಕುಂತಿದ್ದರೀ ಸಾಹುಕಾರ್ ಗೆ ಬೆನ್ನಿಗೆ ಹಾಕಲು ಚಾಕು ಈ ರೀತಿ ನಮ್ಮ ಸಾಹುಕಾರ್ ಗೆ ಮೋಸ ಮಾಡ್ರೀ ನಾ ಮಾಡೀದಿ ನೀ ಎಂದು ಕಾಗೆ ಮರುಪ್ರಶ್ನೆ ನೀವು ಮಾಡಿದ್ರೀ ಗರಂ ಆಗಿ ಯಾರೋ ನೀ ಎಂದ ಕಾಗೆ ಸೋಮವಾರ 3 ಗಂಟೆಗೆ ಆಡಿಯೋ ವೈರಲ್ ಆಗಿದೆ.