ಔರಾದ್: ಆಲೂರ ಸೇರಿ ವಿವಿಧೆಡೆ ಒಂದೇ ದಿನ ಮೂವರು ಮಹಿಳೆಯರು ಸೇರಿ ನಾಲ್ವರ ಮೇಲೆ ತೋಳ ದಾಳಿ; ಗಂಭೀರ ಗಾಯ
Aurad, Bidar | Oct 31, 2025 ತೋಳದ ದಾಳಿಗೆ ಮೂವರು ರೈತ ಮಹಿಳೆಯರು ಮತ್ತು ಒರ್ವ ಯುವ ರೈತ ಗಾಯ ಔರಾದ್ ಒಂದೇ ದಿನ ಮೂರು ಗ್ರಾಮಗಳಲ್ಲಿ ಹೋಲದಲ್ಲಿ ಕೃಷಿ ಕೆಲಸ ಮಾಡುತ್ತಿರುವ ನಾಲ್ವರ ಮೇಲೆ ತೋಳ ದಾಳಿ ಮಾಡಿ ಅಪಾರ ಹಾನಿ ಮಾಡಿದೆ. ತಾಲೂಕಿನ ಆಲೂರ್(ಬಿ) ಗ್ರಾಮದ ರುಕ್ಮಿಣ ಬಾಯಿ ವಿಠ್ಠಲ ಮೇತ್ರೆ, ಜೀರ್ಗಾ(ಬಿ) ಗ್ರಾಮದ ಮಂಗಲಾ ಶರಣಯ್ಯ ಸ್ವಾಮಿ, ರೇವಪ್ಪ ಪ್ರಭು ಬಂಬೂಳಗೆ(೧೫) , ಜೋಜನಾ ಗ್ರಾಮದ ಲಾಲಮ್ಮ ತುಕಾರಾಮ್ ಕಾಂಬ್ಲೆ , ಗಾಯಗೊಂಡ ದುರ್ದೈವಿಗಳಾಗಿದ್ದಾರೆ. ತಾಲೂಕಿನ ಆಲೂರ್(ಬಿ) ಗ್ರಾಮದ ರುಕ್ಮಿಣ ಬಾಯಿ ವಿಠ್ಠಲ ಮೇತ್ರೆ, ಜೋಜನಾ ಗ್ರಾಮದ ಲಾಲಮ್ಮ ತುಕಾರಾಮ್ ಕಾಂಬ್ಲೆ ಹ