ಔರಾದ್: ಕೌಠಾ (ಬಿ)ದಲ್ಲಿ ಗ್ಯಾರಂಟಿ ಫಲಾನುಭವಿಗಳ ಜೊತೆ ನೇರ ಸಂವಾದ ನಡೆಸಿ ಸಮಸ್ಯೆ ಬಗೆಹರಿಸಿದ ಸಂಸದ ಸಾಗರ ಖಂಡ್ರೆ
Aurad, Bidar | Nov 11, 2025 ತಾಲೂಕಿನ ಕೌಠಾ(ಬಿ)ದಲ್ಲಿ ಸಂಸದ ಸಾಗರ್ ಖಂಡ್ರೆ ಅವರು ಗ್ಯಾರಂಟಿ ಫಲಾನುಭವಿಗಳ ವಿವಿಧ ಸಮಸ್ಯೆಗಳನ್ನು ಕುರಿತು ಮಂಗಳವಾರ ಮಧ್ಯಾಹ್ನ 3:30ಕ್ಕೆ ಸಮಸ್ಯೆ ಆಲಿಸಿ, ನೇರ ಸಂವಾದ ನಡೆಸಿದರು.