ಚಿಕ್ಕಮಗಳೂರು: ರಾತ್ರಿಯಿಡೀ ಕಾದು ಕೂತು ಅರ್ಜಿ ಹಾಕಿದ ರೈತರಿಗೆ ಅನ್ಯಾಯ ಮಾಡ್ಬೇಡಿ..! ರೈತರ ಪರ ಎಂಎಲ್ಸಿ ಸಿ.ಟಿ ರವಿ ಕಾಳಜಿ.!
Chikkamagaluru, Chikkamagaluru | Sep 12, 2025
ಬಗರ್ ಹುಕುಂ ಅರ್ಜಿ ಸಲ್ಲಿಸಲು ರೈತರು ರಾತ್ರಿ ಇಡೀ ತಾಲೂಕು ಕಚೇರಿಗಳ ಬಳಿ ಕಾದು ಕೂತು ನಿದ್ದೆಗೆಟ್ಟು ಅರ್ಜಿ ಸಲ್ಲಿಸಿದ್ದಾರೆ ಅಂತಹ ರೈತರ...