ಬಾಗಲಕೋಟೆ: ಕಬ್ಬು ಬೆಳೆಗಾರ ರೈತರ ಹೋರಾಟ ವಿಚಾರ, ಸರ್ಕಾರದ ಆದೇಶ ಪಾಲಿಸುತ್ತೇವೆ, ನಗರದಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ
ರೈತರು ಒಪ್ಪಿದರೆ ಕಾರ್ಖಾನೆ ಆರಂಭಿಸುತ್ತೇವೆ,ಬೇಡ ಅಂದ್ರೆ ಬಂದ್ ಮಾಡುತ್ತೇವೆಂದು ಮಾಜಿ ಸಚಿವ ಅಜಯ ಕುಮಾರ್ ಸರನಾಯಕ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಡಿಸಿ ಸಂಗಪ್ಪ ಅವರ ಜೊತೆ ನಡೆದ ಸಭೆ ಬಳಿಮ ಮಾತನಾಡಿರುವ ಅವರು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆಂದು ಹೇಳಿದ್ದಾರೆ.