ಬೆಂಗಳೂರು ಉತ್ತರ: ಮತಾಂತರ ಆಗೋದಕ್ಕೆ ಸ್ವಾತಂತ್ರ್ಯ ಇದೇ ಆದರೆ ಸಮಾನತೆ ಬಂದಿಲ್ಲ; ಶಾಸಕ ಅಶ್ವಥ್ ನಾರಾಯಣ
Bengaluru North, Bengaluru Urban | Sep 14, 2025
ಮತಾಂತರ ಬಗ್ಗೆ ಸಿಎಂ ಹೇಳಿಕೆ ವಿಚಾರ* ಕ್ಕೆ ಸಂಬಂಧಿಸಿ ಮಲ್ಲೇಶ್ವರಂ ನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ...