ಕಲಬುರಗಿ: ಬ್ರಹ್ಮಪುರ ಠಾಣೆ ಪೊಲೀಸರಿಂದ ಇಬ್ಬರು ಸುಲಿಗೆಕೋರರ ಬಂಧನ: ಯಾರು ಗೋತ್ತಾ ಆ ಖಧೀಮರು?
ಕಲಬುರಗಿ : ನಗರದ ಪಬ್ಲಿಕ್ ಗಾರ್ಡನ್ ಬಳಿ ಲಕ್ಷ್ಮಿಕಾಂತ್ ಎಂಬಾತರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ರಹ್ಮಪುರ ಠಾಣೆ ಪೊಲೀಸರು ಇಬ್ಬರು ಸುಲಿಗೆಕೋರರನ್ನ ಬಂಧಿಸಿದ್ದಾರೆ.. ನ8 ರಂದು ಮಧ್ಯಾನ 12 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಕಲಬುರಗಿಯ ಮಾಂಗರವಾಡಿ ಗಲ್ಲಿಯ ನಿವಾಸಿಗಳಾದ ವಿಶಾಲ್ ಉಪಾಧ್ಯ ಮತ್ತು ರೋಹಿತ್ ಕಾಳೆಯನ್ನ ಬಂಧಿಸಲಾಗಿದ್ದು, ಬಂಧಿತರಿಂದ 10 ಗ್ರಾಂನ ಚಿನ್ನದ ಸರ, ಮಚ್ಚು ವಶಪಡಿಸಿಕೊಳ್ಳಲಾಗಿದೆ..