ರಾಯಚೂರು: ಎಲ್ಬಿಎಸ್ ನಗರದಲ್ಲಿ ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ; ಮನೆಮಂದಿ ಓಡಿ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Raichur, Raichur | Aug 30, 2025
ನಗರದ ಎಲ್. ಬಿ. ಎಸ್. ನಗರದ ಅಲಿ ಕಾಲೋನಿ ಮಕ್ಕ ಮಸ್ಜಿದ್ ಎದುರುಗಡೆ ಇರುವ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ದುಷ್ಕರ್ಮಿಗಳು...