ದಾವಣಗೆರೆ: ಎಸ್ಪಿಗೆ ನಾಯಿ ಎಂದು ನಿಂದಿಸಿದ್ದ ಶಾಸಕ ಬಿಪಿ ಹರೀಶ್ ಬೆನ್ನಿಗೆ ನಿಂತ ಗ್ರಾಮಸ್ಥರು; ನಗರದಲ್ಲಿ ಗ್ರಾಮಸ್ಥರಿಂದ ದೂರು ದಾಖಲಿಸುವ ಎಚ್ಚರಿಕೆ
Davanagere, Davanagere | Sep 6, 2025
ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕಿನ ಎಸ್ಸಿ, ಎಸ್ಟಿ ರೈತರ ಪರವಾಗಿ ಹೋರಾಟ ಮಾಡುತ್ತಿರುವ ಹರಿಹರದ ಶಾಸಕ ಬಿ.ಪಿ.ಹರೀಶ್ ಅವರಿಗೆ ಬೆನ್ನುಲುಬಾಗಿ...