ಶೋರಾಪುರ: ಸುರಪುರ-ಹುನಗುಂದ ರಾಜ್ಯ ಹೆದ್ದಾರಿ ದುರಸ್ತಿಗೆ ಮಾಲಗತ್ತಿ ಗ್ರಾಮದಲ್ಲಿ ದಲಿತ ಸಂಘಟನಾ ಸೇನೆ ಮುಖಂಡರ ಒತ್ತಾಯ
Shorapur, Yadgir | Sep 4, 2025
ಸುರಪುರ ಹುನಗುಂದ ರಾಜ್ಯ ಹೆದ್ದಾರಿ ಮಾಲಗತ್ತಿ ಗ್ರಾಮದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸುವಂತೆ ದಲಿತ ಸಂಘಟನಾ ಸೇನೆಯ ತಾಲೂಕ...