ಲಿಂಗಸೂರು: ಮುದಗಲ್ ಪಟ್ಟಣದ ಕುರಿ ಸಂತೆಯಲ್ಲಿ ಹಣ ಕೊಡದೆ ಕಳ್ಳತನದಿಂದ ಎರಡು ಕುರಿಗಳ ತೆಗೆದುಕೊಂಡು ಹೋದ ವ್ಯಕ್ತಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
Lingsugur, Raichur | Sep 3, 2025
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಭಾನುವಾರ ನಡೆದಿದ್ದ ಕುರಿ ಮಾರಾಟ ಸಂತೆಯಲ್ಲಿ ಹೊನಕುಂಟಿ ಗ್ರಾಮದ ಬಸವರಾಜ್...