ಗುಳೇದಗುಡ್ಡ: ಮನುಷ್ಯನಿಗೆ ಆರೋಗ್ಯವೇ ದೊಡ್ಡ ಸಂಪತ್ತು : ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಹದ್ಲಿ ಹೇಳಿಕೆ
Guledagudda, Bagalkot | Sep 14, 2025
ಗುಳೇದಗುಡ್ಡ ಸದ್ಯದ ದಿನಮಾನದಲ್ಲಿ ಮನುಷ್ಯನಿಗೆ ಆರೋಗ್ಯವೇ ದೊಡ್ಡ ಸಂಪತ್ತಾಗಿದೆ ಮನುಷ್ಯ ಜೀವನದಲ್ಲಿ ವಜ್ರ ಬೆಳ್ಳಿ ಬಂಗಾರ ಸಂಪಾದಿಸಬಹುದು...