ಬೆಂಗಳೂರು ಉತ್ತರ: ಕಾಮಗಾರಿ ಆಗೋ ರಸ್ತೆಯಲ್ಲಿ ಗಾಡಿ ಓಡಿಸೋ ಮುನ್ನ ಈ ಸ್ಟೋರಿ ನೋಡಿ! ಡೇಂಜರ್ ಡೇಂಜರ್! ಡೆಡ್ಲಿ ಗಾಂಧಿ ನಗರದ ರಸ್ತೆ!
ಅಕ್ಟೋಬರ್ 15 ಸಂಜೆ 7:00 ಗಂಟೆ ಸುಮಾರಿಗೆ ಗಾಂಧಿನಗರದ ರಸ್ತೆಯಲ್ಲಿ ಗೂಡ್ಸ್ ವಾಹನ ಸ್ಟಕ್ ಆಗಿತ್ತು. ಜಲ ಮಂಡಳಿಯಿಂದ ವಿಳಂಬ ಕಾಮಗಾರಿ ನಡೆಯುತ್ತಿದ್ದು ರಸ್ತೆಯಲ್ಲಿ ಗಾಡಿ ಸ್ಟ್ರಕ್ ಆಯ್ತು. ಹತ್ತಾರು ಮಂದಿ ಗಾಡಿಯನ್ನು ತಳ್ಳುವ ಪ್ರಯತ್ನ ಮಾಡಿದ್ರು ಕೂಡ ಸಕ್ಸಸ್ ಕಾಣಲಿಲ್ಲ. ಜಲ ಮಂಡಳಿಯ ವಿಳಂಬ ಕಾಮಗಾರಿ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ.