ಗುಳೇದಗುಡ್ಡ: ಸೆ.19ರಂದು ಹುಬ್ಬಳ್ಳಿಯಲ್ಲಿ ನಡೆಯುವ ಏಕತಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿ : ಪಟ್ಟಣದಲ್ಲಿ ಕಾಶಿನಾಥ ಶ್ರೀಗಳು
ಗುಳೇದಗುಡ್ಡ ಹುಬ್ಬಳ್ಳಿಯಲ್ಲಿ ಸೆಪ್ಟಂಬರ್ 19 ರಂದು ನಡೆಯಲಿರುವ ಏಕತಾ ಸಮಾವೇಶಕ್ಕೆ ಗುಳೇದಗುಡ್ಡ ತಾಲೂಕಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮುರೂಘಾಮಠದ ಮಹಾಸ್ವಾಮಿಗಳು ಸಾರ್ವಜನಿಕರಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ