ರಾಣೇಬೆನ್ನೂರು: ರಾಣೆಬೆನ್ನೂರಿನಲ್ಲಿ ಭರತ್ ಬೊಮ್ಮಾಯಿ ಭರ್ಜರಿ ಪ್ರಚಾರ: ಪದವೀಧರ ಮತದಾರರಲ್ಲಿ ಮನವಿ
ರಾಣೆಬೆನ್ನೂರು–ಮಡ್ಲೆರ್ರೀ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಪರ ಭರತ್ ಬೊಮ್ಮಾಯಿ ಮತಯಾಚನೆ ನಡೆಸಿದರು. ಅಕ್ಟೋಬರ್ 23ರಂದು ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುವಂತೆ ಪದವೀಧರರಲ್ಲಿ ಮನವಿ ಮಾಡಲಾಗಿದೆ.