ದೇವನಹಳ್ಳಿ: ಪಟ್ಟಣದ ದೇವರಾಜು ಅರಸು ಭವನದಲ್ಲಿ ರಾಷ್ಟ್ರಿಯ ರೈತರದಿನಾಚರಣೆ ಕಾರ್ಯಕ್ರಮ ಸಚಿವ ಕೆ.ಎಚ್.ಮುನಿಯಪ್ಪರಿಂದ ಚಾಲನೆ
ದೇವನಹಳ್ಳಿ ರಾಷ್ಟ್ರೀಯ ರೈತರ ದಿನಾಚರಣೆ ದೇವನಹಳ್ಳಿ ಪಟ್ಟಣದ ದೇವರಾಜ್ ಅರಸ್ ಭವನದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಜಿಲ್ಲಾ ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ನಡೆಯ ಸಚಿವರ ಕೆ.ಹೆಚ್. ಮುನಿಯಪ್ಪ ಮಾತನಾಡಿ ಬೆಂಗಳೂರು ಗ್ರಾಮಾಂತರಕ್ಕೆ ಯಾವುದೇ ನದಿ ಮೂಲಗಳಿಲ್ಲದೆ ಅಂತರ್ಜಲ ಮಟ್ಟ ಸಾವಿರ ಅಡಿಗಿಂತ ಕೆಳಗೆ ಹೋಗಿದೆ ಅದನ್ನು ಮನಗಂಡ ಕಾಂಗ್ರೆಸ್ ಸರ್ಕಾರ ಬೆ