ಬೀದರ್: ಆರ್ ಎಸ್ ಎಸ್ ಕೂಸು ದೇಶ ಆಳುತ್ತಿದೆ ; ನಗರದಲ್ಲಿ ಜನರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಗೋಖಲೆ
Bidar, Bidar | Oct 17, 2025 ಬೀದರ್ : ಆರ್ ಎಸ್ ಎಸ್ ಕೂಸು ದೇಶವಾಳುತ್ತಿದೆ ಎಂದು ಜನರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.