ಮುಧೋಳ: ನಗರದಲ್ಲಿ ಅನಾವರಣಗೊಂಡ ಬ್ರಿಟಿಷರೊಂದಿಗೆ ಹೋರಾಡಿದ ವೀರ ಜಡಗನ್ನ ಬಾಲಣ್ಣನವರ ಮೂರ್ತಿಗಳು
ಮುಧೋಳ ನಗರದಲ್ಲಿ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣ.ಬ್ರಿಟಿಷರು ಜಡಗಣ್ಣ ಬಾಲಣ್ಣನನ್ನ ನೇಣಿಗೆ ಹಾಕಿದ್ದ ಸ್ಥಳದಲ್ಲಿ ಪುತ್ಥಳಿ ನಿರ್ಮಾಣ.ನಗರದ ಉತ್ತೂರು ಗೇಟ್ ಬಳಿ ವೀರರ ಹೆಸರಿನಲ್ಲಿ ವೃತ್ತ ನಿರ್ಮಾಣ.ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೂರ್ತಿ ಅನಾವರಣ.ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮೂರ್ತಿಗಳು.. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿಗಳಾದ ಜಡಗ ಬಾಲಣ್ಣ.ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ಆರ್ .ಬಿ. ತಿಮ್ಮಾಪುರ, ಮಾಜಿ ಸಚಿವ ರಾಜುಗೌಡ ನಾಯಕ ರಿಂದ ಪುತ್ಥಳಿ ಅನಾವರಣ.