ಸೇಡಂ: ಕೋಡ್ಲಾ ಗ್ರಾಮದಲ್ಲಿ12 ಶಾಲಾ ಕೋಣೆಗಳ ಉದ್ಘಾಟನೆ ಮಾಡಿದ ಸಚಿವ ಶರಣಪ್ರಕಾಶ ಪಾಟೀಲ್
ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನ. ೧೨ ರಂದು ಪ್ರಾಥಮಿಕ ಶಾಲೆಯ ನೂತನವಾಗಿ 1.99 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ 12 ಶಾಲಾ ಕೋಣೆಗಳನ್ನು ಸಚಿವ ಶರಣಪ್ರಕಾಶ ಪಾಟೀಲ್ ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಅನೇಕ ಗಣ್ಯರು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.