ಗುಳೇದಗುಡ್ಡ: ಶಾಸಕ ಮಾಜಿ ಸಚಿವ ಎಚ್. ವೈ. ಮೇಟಿ ನಿಧನ ಹಿನ್ನೆಲೆ, ಪಟ್ಟಣದಲ್ಲಿ ಪಕ್ಷಾತೀತವಾಗಿ ಜರುಗಿದ ಶ್ರದ್ಧಾಂಜಲಿ ಸಭೆ
ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಚಿವ ಹಾಲಿ ಶಾಸಕ ಮೇಟಿ ಅವರ ನಿಧನದ ಹಿನ್ನೆಲೆಯಲ್ಲಿ ಗುಳೆತುಕುಟದಲ್ಲಿ ಪಕ್ಷಾತೀತವಾಗಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು ರಾಜಕೀಯ ಮುಖಂಡರು ಪರಮಪೂಜ್ಯರು ಹಾಗೂ ಯುವಕರು ಸಾರ್ವಜನಿಕರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು