ಕೋಲಾರ: ನಾಳೆಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನಾಗರಿಕರಿಗೆ ಪೊಲೀಸರಿಂದ ಜಾಗೃತಿ
Kolar, Kolar | Nov 30, 2025 ಕೋಲಾರ ನಗರ ಹಾಗು ಗ್ರಾಮಾಂತರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಡಿಸೆಂಬರ್ 1ನೇ ತಾರೀಖಿನಿಂದ ಹೆಲ್ಮೆಟ್ ಧರಿಸಿ ವಾಹನವನ್ನು ಚಲಾಯಿಸುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸಭೆ ನಡೆಸಿ ಜಾಗೃತಿ ಮೂಡಿಸುವುದರ ಜೊತೆಗೆ ಆಟೋ ಮೂಲಕ ಪ್ರಚಾರವನ್ನು ಸಹ ಮಾಡಿಸಲಾಗಿದೆ