ದೊಡ್ಡಬಳ್ಳಾಪುರ: ಓಬದೇನಹಳ್ಳಿ ಬಳಿ ಪಾರ್ಕ್ ಗೆ ಮೀಸಲಿರಿಸಿರುವ ಜಾಗದಲ್ಲಿ ಹೋಟೆಲ್ ಹಾಗೂ ಕೈಗಾರಿಕಾ ತ್ಯಾಜ್ಯ ಸುರಿದ ಕಿಡಿಗೇಡಿಗಳು ಸ್ಥಳಿಯರ ಆಕ್ರೋಶ
Dodballapura, Bengaluru Rural | Sep 8, 2025
ಪಾರ್ಕ್ ನಲ್ಲಿ ಹೋಟೆಲ್, ಕೈಗಾರಿಕಾ ತ್ಯಾಜ್ಯ ಡಂಪ್: ಗಬ್ಬೆದ್ದು ನಾರುತ್ತಿರುವ ಓಬ್ದೇನಹಳ್ಳಿ, ಗುಡ್ಡದಹಳ್ಳಿ ಸುತ್ತುಮುತ್ತ ಪ್ರದೇಶ: ಪ್ರಶ್ನೆ...