ಕೃಷ್ಣರಾಜನಗರ: ಆಸ್ತಿಗಾಗಿ ಮಾವನನ್ನೇ ಕೊಂದ ಪೋಲಿಸಪ್ಪನ ಪತ್ನಿ ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲು
ಆಸ್ತಿಗಾಗಿ ಮಾವನನ್ನೆ ಕೊಂದ ಪೊಲೀಸಪ್ಪನ ಪತ್ನಿ. ಸಾಲಿಗ್ರಾಮದ ಕೆಡಗ ಗ್ರಾಮದ ನಾಗರಾಜು ( 70) ಮೃತ.ಮೈಸೂರಿನ ಸಿಎಆರ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು ಪುತ್ರ ಪಂಚಾಕ್ಷರಿ. ಪಂಚಾಕ್ಷರಿ ಪತ್ನಿಯಿಂದ ಕೃತ್ಯ. ಆಸ್ತಿ ವಿಚಾರಕ್ಕೆ ದೊಣ್ಣೆಯಿಂದ ಹಲ್ಲೆ ಆರೋಪ. ಘಟನೆ ನಡೆಯುವಾಗ ಸ್ಥಳದಲ್ಲಿ ಮಗ, ಜಗಳ ಬಿಡಿಸಲಿಲ್ಲ ಅಂತ ನಾಗರಾಜು ಪತ್ನಿ ಆರೋಪ. ಸಾಲಿಗ್ರಾಮ ಠಾಣೆಯಲ್ಲಿ ಪಂಚಾಕ್ಷರಿ, ಆತನ ಪತ್ನಿ ವಿರುದ್ಧ ಪ್ರಕರಣ ದಾಖಲು.