ಗುಳೇದಗುಡ್ಡ ಪಟ್ಟಣದ ಶಿಕ್ಷಕ ನಗರದಲ್ಲಿನ ಕೋರಮ್ಮ ದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ನಿಮಿತ್ತವಾಗಿ ಕಾರ್ತಿಕ ಇಳಿಸುವ ಕಾರ್ಯಕ್ರಮ ಬಹಳಷ್ಟು ಶ್ರದ್ಧಾಭಕ್ತಿಯಿಂದ ಇಂದು ಜರುಗಿತು ಮಹಿಳೆಯರು ಮಕ್ಕಳು ಹಾಗೂ ಈ ಭಾಗದ ಸಾರ್ವಜನಿಕರು ಈ ಕೊರಮ್ಮ ದೇವಿ ದೇವಸ್ಥಾನದ ಕಾರ್ತಿಕ ಭಕ್ತಿ ಭಾವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು