ಶಿಡ್ಲಘಟ್ಟ: ಶಿಡ್ಲಘಟ್ಟ ಗೌಡನಕೆರೆಗೆ ಕಟ್ಟಡದ ಅವಶೇಷ ಸುರಿದು ಕೆರೆಯನ್ನು ಮುಚ್ಚುವ ಪ್ರಯತ್ನ ಸಾರ್ವಜನಿಕರ ಆಕ್ರೋಶ #localissue
Sidlaghatta, Chikkaballapur | Sep 2, 2025
ಸ್ಥಳೀಯರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೆರೆ ನಮ್ಮ ಜೀವನಾಡಿ. ಆದರೆ ಕೆಲವು ಅಕ್ರಮ ಚಟುವಟಿಕೆಗಳಿಂದ ಕೆರೆ ನಾಶವಾಗುತ್ತಿದೆ....