ಕುಂದಗೋಳ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಜಾನಪದ ಕಲಾವಿದರ ಸಂವಿಧಾನದ ಕುರಿತಾದ ಹಾಡುಗಳನ್ನು ಕೇಳಿ ಖುಷಿಪಟ್ಟರು. ಕುಂದಗೋಳ ಪಟ್ಟಣದಲ್ಲಿ ಶನಿವಾರ ಮದ್ಯಾಹ್ನ 2 ಗಂಟೆಗೆ ನಡೆದ 101 ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಜಾನಪದ ಕಲಾವಿದರ ಹಾಡುಗಳನ್ನು ಕೇಳಿದರು. ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಜಾನಪದ ಹಾಡುಗಳನ್ನು ಕೇಳಿದರು.