ಕೊಲ್ಹಾರ: ಮೂರನೇ ಹಂತದ ಯುಕೆಪಿ ಯೋಜನೆಯ ಭಸ್ವಾಧೀನಕ್ಕೆ ದರ ನಿಗದಿಗಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ
ಮೂರನೇ ಹಂತದ ಯುಕೆಪಿ ಯೋಜನೆಯ ಭೂಸ್ವಾಧೀನಕ್ಕೆ ದರ ನಿಗದಿಗಾಗಿ ಹೋರಾಟ ನಡೆಸಿದರು. ರೈತರ ಬೇಡಿಕೆಯ ದರ ನಿಗದಿ ಮಾಡುವಂತೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಹೋರಾಟ ಮಾಡಿದರು. ವಿಜಯಪುರ ಜಿಲ್ಲೆಯ ಕೊಲ್ಹಾರ ಸೇತುವೆ ಬಳಿ ಸಾಂಕೇತಿಕವಾಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿ ಸೆಪ್ಟೆಂಬರ್ 16 ರಂದು ಈ ವಿಚಾರವಾಗಿ ಸಭೆ ನಡೆಸಲಾಗುತ್ತಿದೆ ಎಂದರು.