ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೋಟೆನಾಡು:ಶೋಭಾಯಾತ್ರೆಗೆ ಫುಲ್ ಪೊಲೀಸ್ ಪ್ರೊಟೆಕ್ಷನ್
Chitradurga, Chitradurga | Sep 11, 2025
ಚಿತ್ರದುರ್ಗ ನಗರದಲ್ಲಿ ಪ್ರತಿ ವರ್ಷ ನಡೆಯುವ ಬೃಹತ್ ಶೋಭಯಾತ್ರೆಯು ಇಡೀ ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮುಂಬೈ ನಂತರದ...