ಶ್ರೀರಂಗಪಟ್ಟಣ: ಗಣೇಶನನ್ನು ಬಿಡದ ಕಳ್ಳರು, ಶ್ರೀರಂಗಪಟ್ಟಣದಲ್ಲಿ ರಾತ್ರೋ ರಾತ್ರಿ ಗಣೇಶನ ಮೂರ್ತಿ ಹೊತ್ತೊಯ್ದ ಕಳ್ಳರು
Shrirangapattana, Mandya | Aug 25, 2025
ಕಲಿಗಾಲದಲ್ಲಿ ದೇವರನ್ನು ಬಿಡದ ಕಳ್ಳರು ರಾತ್ರೋ ರಾತ್ರಿ ಗಣೇಶನ ಮೂರ್ತಿ ಹೊತ್ತೊಯ್ದ ಘಟನೆ ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ...