ಬೀದರ್: ನಗರದಲ್ಲಿ ಪೊಲೀಸ್ ದಾಳಿ, ಅಕ್ರಮ ಮಾರಾಟಕ್ಕೆಂದು ಸಂಗ್ರಹಿಸಿದ್ದ 43 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಓರ್ವ ಮಹಿಳೆ ಬಂಧನ
Bidar, Bidar | Sep 15, 2025 ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸುತ್ತಿದ್ದ ಸುಮಾರು 43 ಲಕ್ಷ ಮೌಲ್ಯದ ಗಾಂಜಾವನ್ನ ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ. ಬೀದರ್‌ನ ಆಶ್ರಾ ಕಾಲೋನಿ ಹತ್ತಿರ ಕಾರಿನಲ್ಲಿ ಬಂದು ಮೂವರು ಕಿಂಗ್‌ಪಿನ್‌ಗಳು ಮಹಿಳೆಯೋರ್ವಳಿಗೆ ಗಾಂಜಾ ಪ್ಯಾಕೆಟ್‌ಗಳನ್ನ ನೀಡುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ಅರಿತ ಖದೀಮರು 43 ಕೆಜಿ ಗಾಂಜಾ ಪ್ಯಾಕೇಟ್‌ಗಳನ್ನ ಅಲ್ಲಿಯೇ ಬಿಸಾಡಿ ಬೀದರ್-ಗೂನಳ್ಳಿ ಮಾರ್ಗವಾಗಿ ತೆರಳಿದ್ದಾರೆ. ಬಳಿಕ ಮಹಿಳೆಯನ್ನ ವಿಚಾರಿಸಿದಾಗ ಆರೋಪಿತರು ಮಧ್ಯಪ್ರದೇಶದದಿಂದ ಕಾರ್‌ನಲ್ಲಿ ತಂದು ಕೊಡುತ್ತಿ