ಕಾಪು: ಕಾಪುವಿನ ಮತ್ತು ಬೀಚ್ ನಲ್ಲಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
Kapu, Udupi | Sep 20, 2025 ಕಾಪು ತಾಲೂಕಿನ ಮತ್ತು ಬೀಚ್ನಲ್ಲಿ ಮಣಿಪಾಲದ ಕಾಲೇಜಿನ ಆರು ಜನ ವಿದ್ಯಾರ್ಥಿಗಳು ಆಟವಾಡಲು ನೀರಿಗೆ ಇಳಿದಿದ್ದರು ಇದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು ಮಧ್ಯಪ್ರದೇಶ ಮೂಲದ ವೀರೂರುಲ್ಕರ್ 18 ವರ್ಷ ಮೃತಪಟ್ಟ ವಿದ್ಯಾರ್ಥಿಯೆಂದು ತಿಳಿದು ಬಂದಿದೆ.