ಬಾದಾಮಿ: ಕೆರೂರು ಪಟ್ಟಣದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಹುಳು ಮತ್ತು ದಾರ ಪತ್ತೆ : ನಾಗರಿಕರ ಆಕ್ರೋಶ
ಬದಾಮಿ ಕೆರೂರು ಪಟ್ಟಣದಲ್ಲಿ ಕಳೆದ ಮೂರು ದಿನಗಳ ಹಿಂದೆ ಆರಂಭವಾದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಹುಳು ಮತ್ತು ಧಾರ ಕಾಣಿಸಿಕೊಂಡಿದ್ದು ಇದರಿಂದ ಗ್ರಾಹಕರು ಹಾಗೂ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಂದಿರ ಕ್ಯಾಂಟೀನ್ ದಲ್ಲಿ ಕಳಪೆ ಆಹಾರ ಬಳಕೆಯಾಗುತ್ತಿದೆ ಎಂಬ ಆರೋಪ ಕೂಡ ಕೇಳಿದೆ