ಗಂಗಾವತಿ: ಆನೆಗುಂದಿಯಲ್ಲಿ ಕಾಂಗ್ರೆಸ್ ಪಾಪ ತೋಳೆಯಲು ತುಂಗಭದ್ರಾ ಗಂಗೆಯನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಅಭಿಷೇಕ; ಗಾಲಿ ಜನಾರ್ಧನರಡ್ಡಿ
Gangawati, Koppal | Aug 31, 2025
ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಾಪ ತೋಳೆಯಲು ಪವಿತ್ರ ತುಂಗಭದ್ರಾ ನದಿಯಲ್ಲಿನ ಗಂಗೆಯನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದ...