ಬಾಗೇಪಲ್ಲಿ: ಕಲಬೆರಕೆ ಮತ್ತು ಹೊರಗಿನ ಆಹಾರ ಸೇವಿಸುವ ಅಭ್ಯಾಸ ಬಿಡಬೇಕು-ಪಟ್ಟಣದಲ್ಲಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎನ್.ವಿ.ಭವಾನಿ
Bagepalli, Chikkaballapur | Sep 6, 2025
ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮನುಷ್ಯನಿಗೆ ಉತ್ತಮ ಆರೋಗ್ಯ ವೃದ್ಧಿಯಾಗಲಿದೆ. ಇಲ್ಲದಿದ್ದರೆ ದೇಹ ನಿಶ್ಯಕ್ತಿ ಹೊಂದುವ ಜೊತೆಗೆ...