ಹುಣಸಗಿ: ಬೋರವೆಲ್ ಪಂಪಸೆಟ್ ಆನ್ ಮಾಡಲು ಹೋಗಿ ಮುದನೂರ ಕೆ ಗ್ರಾಮದಲ್ಲಿ ವಿದ್ಯುತ್ ಶಾಕ್ ನಿಂದ ಅಂಬ್ರಣ್ಣ ತಳವಾರ್ ರೈತ ಸಾವು
Hunasagi, Yadgir | Aug 16, 2025
ಜಮೀನಿನಲ್ಲಿರುವ ಬೋರ್ವೆಲ್ ಪಂಪ್ಸೆಟ್ ಮೋಟಾರ್ ಆನ್ ಮಾಡಲು ಹೋಗಿ ವಿದ್ಯುತ್ ಶಾಕ್ ನಿಂದ ರೈತನೊಬ್ಬ ಸಾವನಪ್ಪಿರುವ ಘಟನೆ ಮುದನೂರ ಕೆ ಗ್ರಾಮದಲ್ಲಿ...