ಬಸವಕಲ್ಯಾಣ: ವಾಹನಗಳ ದುರಸ್ತಿ ಹೆಸರಿನಲ್ಲಿ ನಗರಸಭೆ ಅಧಿಕಾರಿಗಳು ಲಕ್ಷಾಂತರ ರೂ. ಲೂಟಿ; ನಗರದಲ್ಲಿ ಎಐಎಂಐಎಂ ಪಕ್ಷದ ಯುವ ಮುಖಂಡರಿಂದ ಆರೋಪ
ಬಸವಕಲ್ಯಾಣ: ವಾಹನಗಳ ದುರಸ್ತಿ ಹೆಸರಿನಲ್ಲಿ ನಗರಸಭೆ ಅಧಿಕಾರಿಗಳು ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ ಎಂದು ಎಐಎಂಐಎಂ ಪಕ್ಷದ ಪ್ರಮುಖರು ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು. ಪಕ್ಷದ ಯುವ ಮುಖಂಡ ಬಿಲಾಲ್ ಮಿಯ್ಯ, ನಗರಸಭೆ ಮಾಜಿ ಸದಸ್ಯ ಮೂಸಾಮಿಯ್ಯ, ಕಲಾಮ್ ಬರಾಡಿ ಉಪಸ್ಥಿತರಿದ್ದರು