ಚಿತ್ರದುರ್ಗ: ಹೆದ್ದಾರಿಯಲ್ಲೇ ಕತ್ತುಸೀಳಿ ಬರ್ಬರ ಹತ್ಯೆ, ಹಾವೇರಿಯಲ್ಲಿ ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಕೊಲೆ
Chitradurga, Chitradurga | Aug 25, 2025
ಹಾವೇರಿ ಜಿಲ್ಲೆಯ ಮೊಟೆಬೆನ್ನೂರು ಬಳಿ ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ನನ್ನ ಭರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ...