ಧಾರವಾಡ: ಸೆಪ್ಟಂಬರ್ 13 ರಿಂದ 16 ರವೆಗೆ ಧಾರವಾಡ ಕೃಷಿ ಮೇಳವನ್ನ ಆಯೋಜನೆ: ನಗರದಲ್ಲಿ ಕೃಷಿ ವಿವಿ ಕುಲಪತಿ ಪಿ.ಎಲ್ ಪಾಟೀಲ
Dharwad, Dharwad | Sep 4, 2025
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೆಪ್ಟಂಬರ್ 13 ರಿಂದ 16 ರವೆಗೆ ಧಾರವಾಡ ಕೃಷಿ ಮೇಳವನ್ನ ಆಯೋಜನೆ ಮಾಡಲಾಗಿದೆ ಎಂದು ಧಾರವಾಡ ಕೃಷಿ...