ಮದ್ದೂರು: ಚೊಟ್ಟನಹಳ್ಳಿಯಲ್ಲಿ ಮನೆಯಿಂದ ಹೊರ ಹೋಗಿದ್ದ ವೇಳೆ ಲಾಕರ್ ಹೊಡೆದು ₹ 12.68 ಬೆಲೆ ಬಾಳುವ ಚಿನ್ನಾಭರಣ, ನಗದು ಕಳ್ಳತನ
Maddur, Mandya | Aug 27, 2025
ಮನೆಯಿಂದ ಹೊರ ಹೋಗಿದ್ದ ವೇಳೆ ಲಾಕರ್ ಹೊಡೆದು ₹ 12.68 ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಚೊಟ್ಟನಹಳ್ಳಿಯಲ್ಲಿ ಜರುಗಿದ್ದು...