ವಿಜಯಪುರ: ಶಾಸಕ ಯತ್ನಾಳರಿಂದ ಹಿಂದೂ-ಮುಸ್ಲಿಂ ಮಧ್ಯೆ ಬೆಂಕಿ ಹಚ್ಚುವ ಕೆಲಸ: ನಗರದಲ್ಲಿ ವಕೀಲ ಸೈಫುಲ್ಲಾ ಖಾದ್ರಿ ವಾಗ್ದಾಳಿ
Vijayapura, Vijayapura | Aug 12, 2025
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಮತ್ತು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಯುವಕರು ಮುಸ್ಲಿಂ...