ಕಲಬುರಗಿ: ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಸೆ15 ರಂದು ಪ್ರತಿಭಟನೆ: ನಗರದಲ್ಲಿ ಎಐಕೆಎಸ್ ಸಂಘಟನೆ ಮುಖಂಡ ಮೌಲಾ ಮುಲ್ಲಾ
Kalaburagi, Kalaburagi | Sep 5, 2025
ಕಲಬುರಗಿ : ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೆ15 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ...